ಹಕ್ಕುತ್ಯಾಗ:
ಈ ಪರೀಕ್ಷೆಯು ಕೇವಲ ಸಾರ್ವಜನಿಕರ ಅರಿವಿಗೆ ಮಾತ್ರ. ವಿಷಯದ ನಿಖರತೆಯನ್ನು ಕಾಪಾಡಲು ಎಲ್ಲಾ ಪ್ರಯತ್ನವನ್ನು ಮಾಡಿದೆಯಾದರೂ, ಇದನ್ನು ಕಾನೂನಿನ ಹೇಳಿಕೆ ಎಂದು ಅರ್ಥೈಸಬಾರದು ಮತ್ತು ಯಾವುದೇ ಕಾನೂನಿನ ಲಾಭಕ್ಕೆ ಬಳಸಬಾರದು. ಈ ಅಪ್ಲಿಕೇಶನ್, ಮಾಹಿತಿಯ ನಿಖರತೆ, ಪರಿಪೂರ್ಣತೆ, ಉಪಯುಕ್ತತೆ ಅಥವಾ ಇನ್ಯಾವುದೇ ರೀತಿಯ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ. ಬಳಕೆದಾರರು ಯಾವುದೇ ರೀತಿಯ ಪರಿಶೀಲನೆಗಳಿಗೆ ಸಾರಿಗೆ ವಿಭಾಗವನ್ನು ಸಂಪರ್ಕಿಸಲು ಸಲಹೆ ನೀಡಲಾಗಿದೆ.