ಕನ್ನಡ ಕರ್ನಾಟಕ ಆನ್ಲೈನ್ ಡ್ರೈವಿಂಗ್ ಲೈಸೆನ್ಸ್ ಕಂಪ್ಯೂಟರ್ ಪರೀಕ್ಷೆ ಪರೀಕ್ಷೆಯಲ್ಲಿ - ಆರ್.ಟಿ.ಓ. ಪರೀಕ್ಷೆ

ಪ್ರಶ್ನೆ ಮತ್ತು ಅದರ ಕಾಲಮಿತಿಯು ವಾಸ್ತವಿಕ ಆರ್.ಟಿ.ಒ ಪರೀಕ್ಷೆಯಂತೆಯೇ ಇರುತ್ತದೆ
60s

ಪ್ರಶ್ನೆ /15:

   

  • ಪ್ರ. ಕಲಿಕಾ ಚಾಲಕರನ್ನು ಮೇಲುಸ್ತುವಾರಿ ಮಾಡಲು ನೀವು

    ಉತ್ತರಿಸದೇ ಬಿಟ್ಟಿರುವುದು.
  • ಪ್ರ. ಜೀಬ್ರಾ ಕ್ರಾಸಿಂಗ್ ನಲ್ಲಿ ಪಾದಚಾರಿಗಳು ರಸ್ತೆ ದಾಟಲು ಕಾಯುತ್ತಿರುವುದರಿಂದ ನೀವು ನಿಮ್ಮ ವಾಹನವನ್ನು ನಿಲ್ಲಿಸುತ್ತೀರಿ. ಪಾದಚಾರಿಗಳು ರಸ್ತೆ ದಾಟಲು ಪ್ರಾರಂಭಿಸುವುದಿಲ್ಲ. ಆಗ ನೀವು ಏನು ಮಾಡುತ್ತೀರಿ?

    ಉತ್ತರಿಸದೇ ಬಿಟ್ಟಿರುವುದು.
  • ಪ್ರ. ನಿಲುಗಡೆ ರೇಖೆ ಎಂದರೆ ಏನು

    ಉತ್ತರಿಸದೇ ಬಿಟ್ಟಿರುವುದು.
  • ಪ್ರ. ನಮ್ಮ ವಾಹನವನ್ನು ಓವರ್ ಟೇಕ್ ಮಾಡುತ್ತಿರುವಾಗ

    ಉತ್ತರಿಸದೇ ಬಿಟ್ಟಿರುವುದು.
  • ಪ್ರ. ಯಾವ ಸಂದರ್ಭದಲ್ಲಿ ಓವರ್ ಟೇಕ್ ಮಾಡುವುದನ್ನು ನಿಷೇಧಿಸಿದೆ

    ಉತ್ತರಿಸದೇ ಬಿಟ್ಟಿರುವುದು.
  • ಪ್ರ. ವಾಹನವನ್ನು ಯಾವ ಸಂದರ್ಭದಲ್ಲಿ ಓವರ್ ಟೇಕ್ ಮಾಡಬಾರದು?

    ಉತ್ತರಿಸದೇ ಬಿಟ್ಟಿರುವುದು.
  • ಪ್ರ. ಕಲಿಕಾ ಚಾಲನಾ ಅನುಜ್ಞಾ ಪತ್ರದ ವಾಯಿದೆ?

    ಉತ್ತರಿಸದೇ ಬಿಟ್ಟಿರುವುದು.
  • ಪ್ರ. ಶಾಲೆಗಳ ಹತ್ತಿರ ಮಧ್ಯಮ ಮೋಟಾರು ವಾಹನಗಳು ನಿಯಮಾನುಸಾರವಾಗಿ ಚಲಿಸಬಹುದಾದ ಗರಿಷ್ಟ ವೇಗದ ಮಿತಿ

    ಉತ್ತರಿಸದೇ ಬಿಟ್ಟಿರುವುದು.
  • ಪ್ರ. ಈ ಚಿಹ್ನೆ ಏನನ್ನು ಸೂಚಿಸುತ್ತದೆ?

    ಉತ್ತರಿಸದೇ ಬಿಟ್ಟಿರುವುದು.
  • ಪ್ರ. ಹಳದಿ ದೀಪ ಇರುವ ಸಂಚಾರಿ ದೀಪ ಹೊಂದಿದ ವೃತ್ತದಲ್ಲಿ ಆ ವೃತ್ತದ ಕಡೆ ಹೋಗುವ ವಾಹನ ಚಾಲಕ ಏನು ಮಾಡಬೇಕು

    ಉತ್ತರಿಸದೇ ಬಿಟ್ಟಿರುವುದು.
  • ಪ್ರ. ಈ ಸಂದರ್ಭದಲ್ಲಿ ಓವರ್ ಟೇಕ್ ಮಾಡುವುದು ನಿಷಿದ್ಧ

    ಉತ್ತರಿಸದೇ ಬಿಟ್ಟಿರುವುದು.
  • ಪ್ರ. ತನ್ನ ಬಳಿ ಇರುವ ಪ್ರಾಣಿಯು ತನ್ನ ನಿಯಂತ್ರಣ ತಪ್ಪುತ್ತಿದೆ ಎಂದು ತಿಳಿದು ನಿಲ್ಲಿಸಲು ಕೋರಿದರೆ?

    ಉತ್ತರಿಸದೇ ಬಿಟ್ಟಿರುವುದು.
  • ಪ್ರ. ಚಾಲಕನು ತನ್ನ ಬಲಗೈಯನ್ನು ಹೊರಚಾಚಿ ಅಂಗೈಯನ್ನು ಕೆಳಗೆ ಮಾಡಿ ಹಲವು ಸಲ ಮೇಲೆ ಮತ್ತು ಕೆಳಗೆ ಆಡಿಸಿದರೆ ಏನೆಂದು ಸೂಚಿಸುತ್ತಿದ್ದಾನೆ?

    ಉತ್ತರಿಸದೇ ಬಿಟ್ಟಿರುವುದು.
  • ಪ್ರ. ನಮ್ಮ ವಾಹನವನ್ನು ಹಿಂಬದಿಯ ವಾಹನ ಓವರ್ ಟೇಕ್ ಮಾಡಲು ಪ್ರಾರಂಭಿಸಿದಾಗ

    ಉತ್ತರಿಸದೇ ಬಿಟ್ಟಿರುವುದು.
  • ಪ್ರ. ಈ ಸಂಚಾರಿ ಚಿಹ್ನೆ ಏನನ್ನು ಸೂಚಿಸುತ್ತದೆ?

    ಉತ್ತರಿಸದೇ ಬಿಟ್ಟಿರುವುದು.
ದಯವಿಟ್ಟು ಒಂದು ಆಯ್ಕೆಯನ್ನು ಆರಿಸಿ.